Back Pain Treatment In Kannada । ಬೆನ್ನುನೋವಿಗೆ ಸರಿಯಾದ ಚಿಕಿತ್ಸೆ ..! ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ!

                             ಈ ಎನ್ಎಸ್ಐಡಿಗಳು ಸರ್ಕಸ್ ಪ್ರಮಾಣದಲ್ಲಿ ನಿಮ್ಮ ಒಂದು ಇನ್ಫ್ಲಮೇಷನ್ ಕಡಿಮೆ ಮಾಡಿದ್ರು ಕೂಡ ಅದರ ಎಫೆಕ್ಟ್ ತಾತ್ಕಾಲಿಕ ನೋಡಿ ವೀಕ್ಷಕರೆ ಅಂಟಿಲ್ ಅನ್ಲೆಸ್ ನೀವು ನಿಮ್ಮ ಒಂದು ನೋವಿನ ಒಂದು ಮೂಲ ಕಾರಣಕ್ಕೆ ನೀವು ಅಡ್ರೆಸ್ ಮಾಡದಲೇ ಇದ್ದರೆ ನಿಮಗೆ ಸಂಪೂರ್ಣವಾಗಿ ನೋವನ್ನ ನಿವಾರಣೆ ಮಾಡಿಕೊಳ್ಳಕೆ ಸಾಧ್ಯ ಇಲ್ಲ.

Back Pain Treatment

ಫಾರ್ ಎಕ್ಸಾಂಪಲ್ ಇವಾಗ ಸಾಧಾರಣವಾಗಿ ನಮ್ಮ ಪ್ರಪಂಚದಲ್ಲಿ ಅಥವಾ ನಮ್ಮ ದೇಶದಲ್ಲಿ ಅತಿ ಹೆಚ್ಚು ಜನ ನದು ಅಂತಂದ್ರೆ ಬ್ಯಾಕ್ ಪೈನ್ ಲೋ ಬ್ಯಾಕ್ ಪೈನ್ ಸಾಧಾರಣವಾಗಿ ಬರುವಂತದ್ದು ಇದೆ ನೋಡಿ. ವೈಜ್ಞಾನಿಕ ಅಂದ ಸಂಶೋಧನೆ ಏನು ತಿಳಿಬೆಕು  ಅಂತ ಹೇಳಿದ್ರೆ ಬ್ಯಾಕ್

ಪೆನ್ ಬರಲಿಕ್ಕೆ ಒಂದು ಮುಖ್ಯವಾದ ಕಾರಣ ಅಂತ ಹೇಳಿದ್ರೆನೆ ನಮ್ಮ ಪೋಶಚರ್ ನಾವು ಹೆಂಗೆ ಕೂರ್ತೀವಿ ಹೇಗೆ ನಿಲ್ತೀವಿ ಹೇಗೆ ಬಗ್ತೀವಿ ಹೇಗೆ ಬಾರ ಎತ್ತೀವಿ ನಾವು ಯಾವ ರೀತಿ ನಮ್ ದಿನದ ಚಟುವಳದೆ ಇತ್ತೀಜಗಂತು ವರ್ಕ್ ಫ್ರಮ್ ಹೋಮ್ ಕಲ್ಚರ್ ಶುರು ಆಗಿದೆ.

ಎಲ್ಲರೂ ಕೂತ್ಕೊಂಡೆ ಕೆಲಸ ಮಾಡುವಂತದ್ದು Sedentry  ಲೈಫ್ ಸ್ಟೈಲ್ ಇದರಿಂದ ಬರ್ತಾ ಇರುವಂತದ್ದು ನೀವು ಅದು ಬೆನ್ನವನ್ನ ನೀವು ಅಡ್ರೆಸ್ ಮಾಡಬೇಕು ಅಂತ ಹೇಳದೆ ಡೈರೆಕ್ಟ ಆಗಿ ಹೋಗ್ಬಿಡಿ ಅದ ಪೇನ್ ಕಿಲ್ಲರ್ ಇಂಜೆಕ್ಷನ್ ಮಾತ್ರೆಗಳನ್ನು ತಗೊಳೋಕಿಂತ ಮುಂಚೆ ನೀವು ಆ ಪೋಶಚರ್ ನ ಫಸ್ಟ್ ಸರಿ ಮಾಡ್ಕೊಳ್ಳಿ.

ಮತ್ತೆ ಎರಡನೇ ಒಂದು ಮುಖ್ಯ ಕಾರಣ ಬ್ಯಾಕ್ ಪೈನ್ ಬರಲಿಕ್ಕೆ ಅಂತ ಹೇಳಿದ್ರೆ ಅದು ವೈಟಮಿನ್ ಡಿ ಡಿಫಿಷಿಯನ್ಸಿ 90% ನೋಡಿ ಬೇರೆ ಕಡೆ ಇಲ್ಲ ಇಂಡಿಯಾದಲ್ಲಿ ಬಿಟ್ಟು ಫಾರಿನ್ ಕಂಟ್ರೀಸ್ ಎಲ್ಲ ಹೋದ್ರೆ ಈ ತರ ಪೈನ್ ಕಿರ್ ಎಲ್ಲ ಸುಮ್ ಸುಮ್ಮನೆ ಎಲ್ಲರಿಗೂ ಕೊಡಲ್ಲ ಫಸ್ಟ್ ಕೊಡದೆ ನಿಮಗೆ ವೈಟಮಿನ್ ಡಿ ಮಾತ್ರಗಳನ್ನ ಯಾಕೆ ಅಂತ ಹೇಳಿದ್ರೆ ವೈಟಮಿನ್ ಡಿ ಸರಿಯಾಗಿದ್ರೆ ನಮ್ಮ ಬೆನ್ನ ನೋವು ಕಡಿಮೆ ಆಗುತ್ತೆ ನಮ್ಮ ಬೆನ್ನಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಿಗುತ್ತೆ ನಮ್ಮ ಮಾಂಸ ಖಂಡಗಳು ಚೆನ್ನಾಗಿರುತ್ತೆ ಅಂತ ವೈಜ್ಞಾನಿಕ ಆಗಿದೆ.]



ಹಾಗಾಗಿ ವೈಟಮಿನ್ ಡಿಯ ಸಪ್ಲಿಮೆಂಟೇಷನ್ ಮಾಡ್ಕೊಳ್ಳಿ ನಿಮ್ಮ ಬ್ಲಡ್ ನಲ್ಲಿ ಯಾವಾಗ್ಲೂನು 50 ಟು 60 ನನೋಗ್ ಪಸಿಲಟ ಲೆವೆಲ್ನಲ್ಲಿ ನಿಮ್ಮ ಒಂದು ವಿಟಮಿನ್ ಡಿ ಲೆವೆಲ್ಸ್ ಅಲ್ಲಿ ಇದ್ರೆ ನಿಮ್ಮ ನೋವುಗಳಿಂದ ಹೊರಡೆ ಬರಬಹುದು ಜೊತೆಗೆ ಸಾಧಾರಣವಾಗಿ ಈ ತರ ಅಲರ್ಜಿಗಳಿಂದ ಕೂಡ ಹೊರಡೆ ಬರಬಹುದು.

ಅದೇ ರೀತಿ ಇನ್ನೊಂದು ಬಹಳ ಮುಖ್ಯ ಕಾರಣ ಬ್ಯಾಕ್ ಪೈನ್ಗೆ ಅಂತ ಹೇಳಿದ್ರೆ ಪ್ರೋಟೀನ್ ಕೊಡುತ್ತೆ ಒಂದು ಸ್ಪೈನಲ್ ಕಾರ್ಡ್ ತಗೊಂಡ್ರೆ ಅದಒಂದು ದೊಡ್ಡ ಕಂಬ ಅಂದಕೊಳ್ಳಿ ನೀವು ಒಂದು ಬ್ರಿಡ್ಜ್ ನೋಡಿರಬಹುದು ನೀವು ಸೈಡಲ್ಲಿ ದಾರ ಕಟ್ಟಿರ್ತಾರೆ ಅಂದ್ರೆ ಹಗ್ಗ ತರ ಈ ಪೈಪ್ ಲೈನ್ ಅಲ್ಲಿ ಅಥವಾ ನಿಮ್ಮ ವೈರ್ ಗಳಲ್ಲಿ ನಿಮಗೆ ನೆಟ್ಟ ನಿಂತ್ಕೊಬೇಕು ಅಂತ ಸೋ ನಮ್ ನೆಟ್ಟಗೆ ನಿಲ್ಬೇಕು ಅಂದ್ರೆ ಈ ವೈರ್ಗಳು ಸ್ಟ್ರಾಂಗ್ ಆಗಿರಬೇಕಲ್ವಾ.?

ಅದೇ ನಮ್ಮ ಮಸಲ್ಸ್ ನಮ್ಮ ಮಾಂಸ ಕಂಡ ಸ್ಟ್ರಾಂಗ್ ಆಗಿದ್ರೆ ಮಾತ್ರ ನಮಗೆ ಬೆನ್ನೋ ಬರುವಂತ ಒಂದು ಪ್ರಮೇಯ ಬರದೇ ಇಲ್ಲ ಹಾಗಾಗಿ ಫಸ್ಟ್ ಅಂಡ್ ಫೋರ್ಮೋಸ್ಟ್ ಅಂತೆ ನಿಮ್ಮ ಪೋಸ್ಟರ್ ಸರಿ ಮಾಡ್ಕೊಂಡುಬಿಟ್ಟು ನೀವು ವಿಟಮಿನ್ ಡಿ ಸಪ್ಲಿಮೆಂಟ್ ತಗೊಂಡುಬಿಟ್ಟು ಒಳ್ಳೆ ಪ್ರೋಟೀನ ಆಹಾರ ಇಂಡಿಯಾದಲ್ಲಿ 70% ಜನ ಪ್ರೋಟೀನ್ ಎನರ್ಜಿ Malnutrition ಒಳಗೆ ಹಾಕಿದ್ದಾರೆ.

90% ಜನಕ್ಕೆ ಗೊತ್ತೇ ಇಲ್ಲ ಅವರಿಗೆ ಪ್ರೋಟೀನ್ ಅವರ ದೇಹದಲ್ಲಿ ಕಡಿಮೆ ಇದೆ ಅಂತ ಅರ್ಥ ಒಬ್ಬ ಮನುಷ್ಯನಿಗೆ ಮಿನಿಮಮ್ 1 ಗ್ರಾಂ ಪರ್ ಕೆಜಿ ಬಾಡಿ ವೆಟ್ ಈಗ ಆವರೇಜ್ ಮನುಷ್ಯನಿಗೆ 75ಕೆಜಿ ಅಂತ ಹೇಳಿದ್ರೆ ನನಗೆ 75 ಗ್ರಾಂ ನಷ್ಟು ಪ್ರೋಟೀನ್ ಪರ್ ಡೇ ಬೇಕೇ ಬೇಕು ಅದಇದ್ರೆ ಮಾತ್ರ ನಮ್ಮ ಮಾಂಸ ಖಂಡಗಳು ಸ್ಟ್ರಾಂಗ್ ಆಗಿರ್ತವೆ ಏನಾಗಿದೆ ಅಂತಂದ್ರೆ ಬ್ಯಾಲೆನ್ಸ್ ಫುಡ್ ಇಲ್ಲದಂಗೆ ಆಗಿದೆ ಇವಾಗ ವೆಜಿಟೇರಿಯನ್ಸ್ ಆಗ್ಲಿ ನಾನ್ ವೆಜಿಟೇರಿಯನ್ಸ್ ಅಲ್ಲಿ ಆಗ್ಲಿ ತಿನ್ನೋದು 90% ಸೇಮೇ ನಾನ್ ವೆಜಿಟೇರಿಯನ್ಸ್ ಆಗಿರಲಿಲ್ಲಿ ವಾರಕ್ಕೆ ಒಂದು ದಿನ ಚಿಕನ್ ಎಗ್ ಫಿಶ್ ತಿಂತಾರೆ ಅಷ್ಟೇ ಬಿಟ್ರೆ ಎಲ್ಲ ಬೆಳಿಗ್ಗೆ ಇಡ್ಲಿ ದೋಸೆ ಪೂರಿ ಮಧ್ಯಾಹ್ನ ಅನ್ನ ಸಾಂಬಾರು ರಾತ್ರಿ ಅನ್ನ ಸಾಂಬಾರು ಇಲ್ಲ .

ಚಪಾತಿ ದಿಸ್ ಇಸ್ ಕಾಮನ್ ಥಿಂಗ್ ಇದರಲ್ಲಿ ಯಾವುದೇ ರೀತಿಯ ಪ್ರೋಟೀನ್ಸ್ ನ ಅಂಶ ತುಂಬಾ ಕಡಿಮೆ ಕಾಳು ಕಡ್ಡಿ ತಿಂದ್ರೆ ನಗೆ ಗ್ಯಾಸ್ ಆಗುತ್ತೆ ಅದಾಗುತ್ತೆ ಇದಾಗುತ್ತೆ ಅಂತ ಬಿಟ್ಟೆ ಬಿಟ್ಟಬಿಟ್ಟಿದ್ದಾರೆ ಸೋ ಇದರಿಂದಾಗಿ ನಮಗೆ ಈ ಪ್ರೋಟೀನ್ ಎನರ್ಜಿ ಮಾಲ್ಟ್ರಿಷನ್ಸ್ ಬರ್ತಾ ಇದೆ ಇದರಿಂದ ಈ ಬ್ಯಾಕ್ ಪೈನ್ ಗಿಪ್ ಎಲ್ಲ ಬರುವಂತ ಚಾನ್ಸಸ್ ಜಾಸ್ತಿ ಆಗ್ತಿದೆ ಸೋ ಫಸ್ಟ್ ಥಿಂಗ್  ನೀವು ಇದನ್ನ ಸರಿ ಮಾಡ್ಕೊಳ್ಳಿ ಎರಡನೇದಾಗಿ ಸಾಧಾರಣವಾಗಿ ನೋಡಿ ನವು ಅನುಭವಿಸೋರು ಅಂತ ಹೇಳಿದ್ರೆ ಈ ಮಂಡಿ ನೋವು 60 ವಯಸ್ಸು ಆದಮೇಲೆ ಸಾಧಾರಣವಾಗಿ ಮಂಡಿ ಸವಿಯುತ್ತೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : 

ಎಲ್ಲರಿಗೂನು ಯಾಕಂದ್ರೆ ಕಾಂಡ್ರೋಸೈಟ್ಸ್ ಪ್ರೊಡಕ್ಷನ್ ಆಗ್ತಾ ಇರಲ್ಲ ಕಾಂಡ್ರೋಸೈಟ್ಸ್ ನಶಿಸಿ ಹೋಗ್ತಾ ಇರುತ್ತೆ ನಮ್ಮ ಮಂಡಿಗಳ ಏಜ್ ನಮ್ಮ ಏಜ್ ಗಿಂತ ಜಾಸ್ತಿ ಆಗಿಬಿಟ್ಟಿರುತ್ತೆ ಓವರ್ ಯೂಸ್ ಆಗಿರುತ್ತೆ ನಮ್ಮ ಟೈರ್ ಹೆಂಗೆ ಸವಿಯುತ್ತೋ ಮಂಡಿನು ಸವಿಯುತ್ತೆ ಅದೇ ರೀತಿ ಸೋ ಹಾಗಾಗಿ ಕಾಂಡ್ರೋಸೈಟ್ಸ್ ಡೆವಲಪ್ ಮಾಡಿಕೊಳ್ಳಿಕ್ಕೆ ನಾವು ಏನು ಮಾಡಬೇಕು ಅದನ್ನ ಮಾಡಬೇಕು ಆತರ ಆಹಾರಗಳನ್ನ ಸೇವಿಸಬೇಕು.

ಈ ಕಾಂಡ್ರೋಸೈಟ್ಸ್ ಹೆಚ್ಚಾಗಿ ಸಿಗುವಂತ ಆಹಾರಗಳು ಅಂತ ಹೇಳಿದ್ರೆ ನಮಗೆ ಕೊಲಾಜನ್ ರಿಚ್ ಫುಡ್ಸ್ ಅದು ಕೂಡ ಒಂದು ಪ್ರೋಟೀನ್ ಅದು ಕೂಡ ನಾರ್ಮಲಿ ಸೀ ಫುಡ್ ಅಲ್ಲಿ ಅಂತ ಇರುತ್ತೆ ಅದರ ಸಪ್ಲಿಮೆಂಟ್ ತಗೋಬಹುದು ಅದರ ಬಲ್ಲು ನೀವು ಪೇನ್ ಕಿಲ್ಲರ್ ತಗೊಳ್ತಾ ಹೋದ್ರೆ ಏನ ಆಗುತ್ತೆ ಪ್ರಾಬ್ಲಮ್ ಆಗೆ ಆಗುತ್ತೆ.

ಅದೇ ರೀತಿ ಈ ಮಂಡಿಯ ಸವೆತಕ್ಕೆ ಒಂದು ಮುಖ್ಯ ಕಾರಣ ಅಂತ ಹೇಳಿದ್ರೆ ಬಾಡಿ ವೇಟ್ ಅವರು ನಾರ್ಮಲ್ ವೇಟ್ ಗಿಂತ ಒಂದು 10 ರಿಂದ 15 ಕೆಜಿ ಜಾಸ್ತಿ ಇದ್ದಾರೆ ಅಂತ ಅಂದಕೊಳ್ಳಿ ಅವರಿಗೆ ಒಂದು 10 15 ವರ್ಷದಲ್ಲಿ ಅವರಿಗೆ ಮಂಡಿ ನೋವು ಬರುವಂತದ್ದು ಎಲ್ಲಾ ಚಾನ್ಸಸ್ ಇದ್ದೆ ಇರುತ್ತೆ . ಯಾಕಂದ್ರೆ ಯಾವುದೇ ವೇಂಟಿಯರ್ ಆಗಲಿ ಯಾವುದೇ ಒಂತರ ಮಂಡಿಗಳ ಮೇಲೆ ವ್ಯತಿರಿಕ್ತ ಪ್ರೆಷರ್ ಬೀಳಲಿ ಅದು ಕೊನೆಗೆ ಸಂಧಿವಾತಕ್ಕೆ ಕನ್ವರ್ಟ್ ಆಗುತ್ತೆ ಸೋ ಹಾಗಾಗಿ ಅದರ ಮೂಲ ಕಾರಣ ನಾವು ಕಂಡುಹಿಡ್ಕೊಬೇಕು.

ಇನ್ನು ಬಾಕಿ ಸಾಧಾರಣವಾಗಿ ಕ್ರೋನಿಕ್ ಪೇನ್ ಅಂತಂದ್ರೆ ರುಮಟೈಡ್ ಆರ್ಥರಟಿಸ್ ಅಥವಾ ಆಮವಾತ ಇದಕ್ಕೆ ಮುಖ್ಯ ಕಾರಣ ನಮ್ಮ ಗಟ್ ಆಕ್ಚುಲಿ ನಮ್ಮ ಹೊಟ್ಟೆ ಜ ಸರಿ ಇರಲ್ಲ ಸರಿಯಾಗಿ ಪ್ರೋಟೀನ್ ಸರಿಯಾಗ್ತಾ ಇರಲ್ಲ ನಮ್ಮ ದೇಹದಲ್ಲಿ ತ್ಯಾಜ್ಯ ಹಸುರುಗಳು ಹೊರಗಡೆ ಹೋಗುವಂತ ಸಿಸ್ಟಮೇ ಸರಿ ಇರಲ್ಲ ಅದನ್ನ ನಾವು ಸರಿ ಮಾಡ್ಕೊಳದು ಬಿಟ್ಟು ಅದು ಮತ್ತೆ ನಾವು ಹೋಗ್ಬಿಟ್ಟು ಡಿಎಂಐಆರ್ಡಿಸ್ ಸುಮಾರು ಡ್ರಗ್ಸ್ ಗಳನ್ನ ತಗೊಂಡು ಬಿಟ್ಟು ಅದನ್ನ ವರ್ಷಗಟ್ಟಲೆ ತಗೋಬೇಕು.

ಲಿವರ್ ಫಂಕ್ಷನ್ ಟೆಸ್ಟ್ ವಾರ ವಾರ ಮಾಡ್ತಾ ಇರಬೇಕು ತಿಂಗಳ ತಿಂಗಳ ಮಾಡ್ತಾ ಇರಬೇಕು ಈ ಮಾತ್ರೆಗಳು ಲೈಫ್ ಲಾಂಗ್ ತಗೊಳ್ಳಲೇಬೇಕು ಇಲ್ಲ ಪ್ರಾಬ್ಲಮ್ ಆಗುತ್ತೆ ಇದೆಲ್ಲ ಏನಂತ ಹೇಳಿದರೆ ನೋಡಿ ಒಂದು ಹಂತದ ತಂಕ ಓಕೆ ಆದರೆ ಸಂಪೂರ್ಣವಾಗಿ ನೋವಿನಿಂದ ಹೊರಗಡೆ ಬರಲಿಕ್ಕೆ ಸಾಧ್ಯನೇ ಇಲ್ಲ.

ಈತರ ಒಂದು ಮೆಡಿಸಿನ್ಸ್ ಗಳನ್ನ ದಾಸರಾಗಿಬಿಟ್ಟು ಹಾಗಾಗಿ ಫಸ್ಟ್ ಮೂಲಕ ಕಾರಣ ಕಂಡುಹಿಟ್ಟುಕೊಳ್ಳಿ ಜೊತೆಗೆ ಈ ನ್ಯಾಚುರಲ್ ಆಗಿ ನೋವು ಕಡಿಮೆ ಮಾಡುವಂತ ಈ ಉಪಾಯಗಳನ್ನ ಫಸ್ಟ್ ಮೂಲಕ ಕಾರಣಗಳನ್ನ ಅಡ್ರೆಸ್ ಮಾಡಬೇಕು ಫಸ್ಟ್ ಅದಾದ ನಂತರ ಬೇರೆ ಚಿಕಿತ್ಸೆಗಳ

ಫಿಸಿಯೋಥೆರಪಿ ಇದೆ ಈಗ ಓಜೋನ್ ಥೆರಪಿ ಅಂತ ಇದೆ ಅಥವಾ ಈಗ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸೆ ಅಂತ ಇದೆ ಇದನ್ನ ತುಂಬಾ ಇದರಲ್ಲಿ ಆಗಲೇ ನ್ಯಾಚುರಲ್ ಆಗಿ ಆಗಲಿಲ್ಲ ಅಂತ ಹೇಳಿದ್ರೆ ಅದನ್ನ ಮಾಡ್ಕೊಬೇಕಾಗುತ್ತೆ ಜೊತೆಗೆ ನೀವು ಮನೇಲೇ ಮಾಡ್ಕೊಳ್ಳುವಂತ ನಿಮ್ಮ ಅಡುಗೆನಲ್ಲೇ ಜಾಸ್ತಿ ಯೂಸ್ ಮಾಡ್ಕೊಳ್ಳುವಂತ ಕೆಲವು ಅಂಶಗಳು.



ಫಾರ್ ಎಕ್ಸಾಂಪಲ್ ಶುಂಠಿ ಇರಬಹುದು ಅದರಲ್ಲಿ ಇರುವಂತ ಜಿಂಜರ್ ಆಲ್ ನಲ್ಲಿ ಹೇರಳವಾಗಿ ನ್ಯಾಚುರಲ್ ಪೈನ್ ಕಿಲ್ಲಿಂಗ್ ಅಂಶ ಇರುತ್ತೆ ನಿಮಿತವಾಗಿ ಶುಂಠಿ ಜಾಸ್ತಿ ಶುಂಠಿ ಕಷಾಯದ ರೂಪದಲ್ಲೋ ಅಥವಾ ಇನ್ನೊಂದು ತರ ರೂಪದಲ್ಲೋ ನೀವ ಸೇವಿಸ್ತಾ ಬರುದರಿಂದ ನಿಮ್ಮ ನೋವು ಸಾಕಷ್ಟು ಪ್ರಮಾಣದಲ್ಲಿ

ಕಡಿಮೆ ಆಗುತ್ತೆ ಬೀಟ್ರೂಟ್ ಕ್ಯಾರೆಟ್ ಇದು ಕೂಡ ಒಂದು ನೈಟ್ರಿಕ್ ಆಕ್ಸೈಡ್ ಮತ್ತು ಬೀಟಾ ಕ್ಲೋರನ್ ಹೇರ್ ಆಗಿರುತ್ತೆ ಅದರ ಒಂದು ಜ್ಯೂಸ್ನ ಕುಡಿತಾ ಬರೋದ್ರಿಂದ ಕೂಡ ಈ ನೋವಿನ ಪ್ರಮಾಣ ಸಾಧ್ಯವಾದಷ್ಟು ಕಡಿಮೆ ಆಗುತ್ತೆ ಈ ನಮ್ಮ ಗ್ರಂಥಿಗೆ ಅಂಗಡಿಗಳಲ್ಲಿ ಶಲ್ಲಕ್ಕಿ ಅಂತ ಸಿಗುತ್ತೆ ಈ ಶಲ್ಲಕ್ಕೆ ಅಂದ್ರೆ ಒಂದು ಗೋ ಅದನ್ನ ನೀವು ನೀರಿಗೆ ಹಾಕಬಿಟ್ಟು ನೆನೆಸಿಕೊಂಡು ಅದನ್ನ ಕುಡಿತಾ ಬರೋದ್ರಿಂದ ಕೂಡ ನೋವಿನ ಪ್ರಮಾಣದಲ್ಲಿ ಸಾಕಷ್ಟು ಗಣನೀಯ ಇಳಿಕೆ ಕಂಡುಬರುತ್ತೆ.

 ಅದೇ ರೀತಿ ನಿಮಗೆ ನಮ್ಮ ಅಡುಗೆಯಲ್ಲಿ ಯೂಸ್ ಮಾಡುವಂತಹ ಅರಿಶಿಣ ಇರಬಹುದು ಅದರಂತ ಕುರ್ಕುಮಿನ ಅಂಶ ಒಳ್ಳೆ ಆಂಟಿ ಆಕ್ಸಿಡೆಂಟ್ ಒಳ್ಳೆ ಆಂಟಿ ಇನ್ಫ್ಲಮೇಟರಿ ಒಳ್ಳೆ ಅಲರ್ಜಿಸಿಕ್ ಆಗಿ ಕೆಲಸ ಮಾಡುತ್ತೆ. ಸೋ ಈ ತರ ಐಟಮ್ಸ್ ಗಳನ್ನ ಜಾಸ್ತಿ ಯೂಸ್ ಮಾಡ್ತಾ ಬರಬೇಕಾಯಿತು. ಇನ್ನ ಕೆಲವು ಆಯಿಲ್ಸ್ ನೋಡಿ ಸಾಧಾರಣವಾಗಿ ಈಗ ಬ್ಯಾಕ್ ಪೈನ್ಗೆ ಆಗ್ಲಿ ಅಥವಾ ಒಂಟಿನೋವಿಗೆ ಆಗ್ಲಿ ಈ ಪೇನ್ ಕಿಲರ್ ಗಳಿಗಿಂತ

ಸ್ಟಾರ್ಟಿಂಗ್ ಸ್ಟೇಜ್ ಇಂದಾನೆ ಕೆಲವು ಆಯಿಲ್ ಗಳನ್ನ ಪೇನ್ ಕಿಲ್ಲಿಂಗ್ ಆಯಿಲ್ಸ್ ನ ಯುಕಲಿಪ್ಟೋಸ್ ಆಯಿಲ್ ಅಥವಾ ಜಿಂಜರ್ ಯೂಸ್ ಮಾಡಿ ಮಾಡಿರುವಂತ ಆಯಿಲ್ ಗಳನ್ನ ಅಥವಾ ವಿಂಟರ್ ಗ್ರೀನ್ ಅಂತ ಏನ ಹೇಳ್ತೀವಿ ಟಿಟರಿ ಆಯಿಲ್ ಅಂತ ಹೇಳ್ತೀವಿ ಅದರಿಂದ ಯೂಸ್ ಮಾಡಿರುವಂತ ಆಯಿಲ್ಸ್ ನ ಅಪ್ಲೈ

ಮಾಡ್ಬಿಟ್ಟು ಒಂದು ಮಸಾಜ್ ಮಾಡ್ಕೊಂಡುಬಿಟ್ಟು ಸ್ವಲ್ಪ ಹೀಟ್ ಕೊಟ್ಕೊಂಡು ಸ್ವಲ್ಪ ರೆಸ್ಟ್ ಕೊಟ್ಕೊಂಡು ನೋಡಿ ಬರೋಕ್ಕೆ ಒಂದು ಮುಖ್ಯ ಕಾರಣನೇ ನಾವು ಆ ಭಾಗಕ್ಕೆ ರೆಸ್ಟ್ ಕೊಡ್ಲಿ ಅಂತ ನಾವು

ಅದನ್ನ ಮಾಡಿದ್ರೆ ನಾವು ದಿನ ಕೆಲಸ ಮಾಡಬೇಕು ಅಂತ ಹೇಳ್ಬಿಟ್ಟು ನಾವು ಪೇನ್ ಕಿಲರ್ ತಗೊಳ್ತಾ ಹೋದ್ರೆ ಪ್ರಾಬ್ಲಮ್ ಮುಂದೆ ಒಂದಲ್ಲ ಒಂದು ದಿನ ಹಾಗೆ ಆಗುತ್ತೆ ಹಾಗಾಗಿ ಮಸಾಜ್ದು ಒಂದು ಹಿಸ್ಟರಿ

ಆಸ್ ಓಲ್ಡ್ ಆಸ್ ಪೈನ್ ಅಂತಾನೆ ಹೇಳ್ತೀವಿ ಅಂತ ಹೇಳಿದ್ರೆ ಯಾವುದೇ ಭಾಗದಲ್ಲಿ ನೋವು ಬಂತು ಅಂದ್ರೆ ಅದಕ್ಕೆ ರೆಸ್ಟ್ ಕೊಡ್ಬೇಕು ಸ್ವಲ್ಪ ಅದಕ್ಕೆ ಸೂದನಿಂಗ್ ಆಗಿರುವಂತ ಒಂದು ಹೊರಗಡೆಯಿಂದನೇ ಒಂದು ಲೇಪ ಮಾಡಿಬಿಟ್ಟು ಹಾಕಬಿಟ್ಟು ಅದನ್ನ ರೆಸ್ಟ್ ಕೊಟ್ರೆ ತಾನೇ

ತಾನಾಗಿ ಬಾಡಿ ರಿಕವರ್ ಆಗುವಂತ ಒಂದು ಆಸ್ಪದ ಸಿಗದಂಗೆ ಆಗುತ್ತೆ ನಾವು ಆಸ್ಪದನೆ ಕೊಡದರೆ ನಮ್ಮ ದೇಹವನ್ನ ನಾವು ಗಾಡಿಗೆ ಹೆಂಗೆ ಸರ್ವಿಸ್ ಮಾಡ್ತೀವೋ ನಮ್ಮ ಬಾಡಿಗೂ ಅವಾಗವಾಗ ಸರ್ವಿಸ್ ಮಾಡ್ಕೊಳ್ತಾ ಇರಬೇಕು ರೆಸ್ಟ್ ಕೊಡ್ತಾ ಇರಬೇಕು ಕಂಟಿನ್ಯೂಸ್ ಆಗಿ ಓಡಿಸ್ತಾ ಇದ್ರೆ ಆ ಜಾಗದಲ್ಲಿ ಬೇರೆ ಮತ್ತೆ ಮತ್ತೆ ಮತ್ತೆ ಮತ್ತೆ ಆಗುತ್ತೆ ಫಾರ್ ಎಕ್ಸಾಂಪಲ್ ಈಗ ಫ್ರೋಜನ್ ಶೋಲ್ಡರ್ 

ಇರಬಹುದು ಈಗ ಶೋಲ್ಡರ್ ರಾತ್ರಿ ಮಲಗಕ್ಕೆ ಆಗಲ್ಲ ಕೈಯಎಲ್ಲ ಹೇಳ್ತಾ ಬರುತ್ತೆ ಪೇನ್ ಕಿಲ್ಲರ್ ಕೊಟ್ಬೇಡಿ ಡಾಕ್ಟರೇ ಇಂಜೆಕ್ಷನ್ ಕೊಟ್ಬೇಡಿ ಡಾಕ್ಟರ ಇಂತು ಸಾಮಾನ್ಯ ಅದರ ಬದಲು ಸರಿಯಾದ ಎಕ್ಸರ್ಸೈಜ ಸರಿಯಾದ ಫಿಸಿಕಲ್ ಥೆರಪಿ ಸರಿಯಾದ ಒಂದು ಸಪ್ಲಿಮೆಂಟ್ಸ್ನ ಕೊಟ್ರೆ ಸರಿಯಾದ ಎಕ್ಸರ್ಸೈಸ್ನ ಕಲಸಿಕೊಟ್ರೆ ಲೈಫ್ ಲಾಂಗ್ ಅವರ ಸರಿಯಾಗಿ ಹೋಗ್ಬಿಡುತ್ತೆ.

 ಹಾಗಾಗಿ ಈ ಪೈನ್  ಕಿಲ್ಲರ್ ಗಳಿಗೆ ಈತರ ನೋವುಗಳಿಗೆ ಸಣ್ಣ ಪುಟ್ಟ ನೋವು ಇದ್ದಾಗಲೇನೆ ಸರಿ ಮೂಲ ಕಾರಣ ಕಂಡುಹಿಡಿಕೊಂಡು ಸರಿ ಮಾಡಿಕೊಳ್ಳಿ ನೀವು ಪೈನ್ ಕಿಲ್ಲರ್ನ ದಾಸರ ಆಗೋದು ಅಷ್ಟು ಸೂಕ್ತ ಅಲ್ಲ ಅಂತ ಹೇಳಲಿಕ್ಕೆ ನಾನು ಈ ವಿಡಿಯೋ ಮುಖಾಂತರ ನಿಮ್ಮ ಮುಂದೆ ಬಂದಿದ್ದೇನೆ ಇದೇ ತರ ಮತ್ತೊಂದು ವಿಡಿಯೋಗೆ ನಿಮ್ಮನ್ನ ಭೇಟಿಯಾಗ್ತೇನೆ ಅಲ್ಲಿವರೆಗೂ ನಮಸ್ಕಾರ.




Post a Comment

Previous Post Next Post

Contact Form